Nojoto: Largest Storytelling Platform

ಬನ್ನಿ ಬಂಗಾರ ಆಗಲಿ ಬದುಕು ಸಿರಿ ತುಂಬಲಿ ಶ್ರೀಶಕ್ತಿ ನಿಮ

ಬನ್ನಿ ಬಂಗಾರ ಆಗಲಿ 
ಬದುಕು ಸಿರಿ ತುಂಬಲಿ 
ಶ್ರೀಶಕ್ತಿ ನಿಮ್ಮ ಹರಸಲಿ 
ನವಶಕ್ತಿ ಚೈತನ್ಯ ನೀಡಲಿ 
ದಸರೆ ದಾರಿದ್ರ್ಯ ಹರಿದು 
ಆರೋಗ್ಯ ಭಾಗ್ಯ ತರಲಿ..

ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು  #csmayachari #wishes #dasara #ದಸರಾ #ಶುಭಾಶಯಗಳು #yqquotes