"ಅವನೆಂದರೆ ಮುದ್ದು ಕಂದನ ರೀತಿ ಕಣ್ಣ ನೋಟದಲ್ಲಿಯೇ ನನ್ನ ಸೆಳೆದನು ಪೂರ್ತಿ ಅವನು ಕೋಟಿ ಕೊಟ್ಟರು ಸಿಗದ ಆಸ್ತಿ ಅವನು ನನ್ನ ಕಣ ಕಣದಲ್ಲಿಯು ಹರಿಯುವ ಪ್ರೀತಿ.." "ಅವಳೆಂದರೆ... ಮಾತೃ ವಾತ್ಸಲ್ಯದ ಪ್ರೀತಿ... ಬೇಕು ಬೇಡಗಳ ಬೇಡಿಕೆಯ ಈಡೇರಿಸುವ ರೀತಿ... ಹೊಂದಾಣಿಕೆಯ ಬಾಳಿಗೆ ಬೆಳಗುವ ಕೀರ್ತಿ...