Nojoto: Largest Storytelling Platform

ತಾ ನಕ್ಕು ನಮ್ಮನ್ನು ನಗಿಸುವವರಷ್ಟೇ ಅಲ್ಲ ಗೆಳೆಯರು..! ನೋವ

ತಾ ನಕ್ಕು ನಮ್ಮನ್ನು ನಗಿಸುವವರಷ್ಟೇ ಅಲ್ಲ ಗೆಳೆಯರು..!
ನೋವನ್ನು ನಗೆಯಾಗಿ ಮಾರ್ಪಾಡು ಮಾಡಿ ಪ್ರತಿ ನೋವು ನಲಿವಿಗೂ 
ನಾನಿದೀನಿ ನಿನ್ಜೊತೆ ಅಂತ ಭರವಸೆ ನೀಡೋ ನಿಸ್ವಾರ್ಥ 
ಜೀವಿಗಳೇ ನಿಜವಾದ ಸ್ನೇಹಿತರು ❤️ ಸ್ನೇಹಿತರ ದಿನದ ಪ್ರೀತಿಯ ಶುಭಾಶಯಗಳು ನನ್ನೆಲ್ಲಾ ಮುದ್ದು ಮನದ ಮಿತ್ರ ವೃಂದದವರಿಗೆ ❤️ ಶುಭೋದಯ 💐💝
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡಬರಹಗಳು #ಸ್ನೇಹಲೋಕ #ಸ್ನೇಹದೊಲವು #ನಿಸ್ವಾರ್ಥಸ್ನೇಹ #ಸ್ನೇಹಾಮೃತ