Nojoto: Largest Storytelling Platform

Blue Moon ಹುಸಿಕೋಪಗೊಂಡಂತೆ ನಟಿಸುವೆ ನಾನು ಅವನ ತೋಳಿನಲ್ಲ

Blue Moon ಹುಸಿಕೋಪಗೊಂಡಂತೆ ನಟಿಸುವೆ ನಾನು ಅವನ ತೋಳಿನಲ್ಲಿ ಸಮಾಧಾನ ಸಿಗಲಿ ಎಂದು, ಬೇಸರದ ನಾಟಕವಾಡುವೆ ನಾನು ಅವನ ಮುಂದೆ ನನ್ನ ತುಟಿಗೆ ಮುತ್ತಿಟ್ಟು ಸಂತಯಿಸಲಿ ಎಂದು,ಕಣ್ಣೀರು ಬಂದಂತೆ ನಟಿಸುವೆ ನಾನು ಅವನ ಕಯ್ಯಾರೆ ಅದನ್ನು ಒರೆಸಲಿ ಎಂದು ಆದರೆ ಯಾವಾಗ ನನ್ನ ಕಣ್ಣಲ್ಲಿ ನೀರು ಬಂದಿದ್ದು ನೋಡಿ ಅವನ ಕಣ್ಣಲ್ಲಿ ನೀರು ತುಂಬಿಕೊಂಡಿತೋ ಆಗ ನನ್ನ ಹೃದಯ ಹೇಳಿತು ಇದಕ್ಕಿಂತ ಒಳ್ಳೆಯ ಹೃದಯ ನಿನಗಿನ್ನು ಸಿಗುವುದಿಲ್ಲವೆಂದು..

©Priyanka Nbhat
  #romamtic