Nojoto: Largest Storytelling Platform

ಬೇಡುವೆನು ವರವನ್ನು ದೇವರಲಿ ನಿನ್ನನ್ನು, ಕಡೆತನಕ ಮರೆಯದಿರು

ಬೇಡುವೆನು ವರವನ್ನು ದೇವರಲಿ ನಿನ್ನನ್ನು,
ಕಡೆತನಕ ಮರೆಯದಿರು ನನ್ನ,
ನಾನೆಂದು ಮರೆಯೊಲ್ಲ ನಿನ್ನ,
ನೀನೆಂದು ನನ್ನೋಳೆ ಚಿನ್ನ.

 ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಮರೆಯಲ್ಲನಿನ್ನ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi