ನಿನ್ನ ಮುಡಿಗೆಂದು ನಾ ತಂದ ಹೂವುಗಳು ಮುಡಿಗೆರದೇ ಮಡಿದಿವೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಕಾದರು ನಿನ್ನ ಸುಳಿವಿಲ್ಲ ಕತ್ತಲಾವರಿಸಿದರು ಕಣ್ಮಂಜಾದರು ಕದಲೇನು ಕಣ್ಮಣಿ ನೀ ಬರುವವರೆಗೂ.. ಕಾಯಿಸುವುದು ನಿನಗಿಷ್ಟ ಕಾಯಲು ಎನಗಿಲ್ಲ ಕಷ್ಟ ಪ್ರೀತಿಸುವುದಂತೂ ಸ್ಪಷ್ಟ ನೀನಿಲ್ಲದಿರದ ಬಾಳು ನಷ್ಟ Bonjour Stitchers 🙋🏻