Nojoto: Largest Storytelling Platform

ಹೆಣ್ಣೇ ನೀ ಬೆಳಗಬೇಕು ಗೃಹದ 🕯️ಬೆಳಕು ಆ ಬೆಳಕಿನಿಂದ ಜಯಿಸಬ

ಹೆಣ್ಣೇ ನೀ ಬೆಳಗಬೇಕು ಗೃಹದ 🕯️ಬೆಳಕು
ಆ ಬೆಳಕಿನಿಂದ ಜಯಿಸಬೇಕು ಸಂತಸದ🥰 ಬದುಕು
ಈ ಹಾದಿಯಲ್ಲಿ ಹೊರೆಯಬೇಡ ನಿನ್ನ ದುಃಖದ😔 ಸರಕು
ಬಿಸಾಡು ಆ ನಿನ್ನ ಮನದ ಅಳುವಿನ 😭ಕೊಳಕು
 #tomydearwomen
ಹೆಣ್ಣೇ ನೀ ಬೆಳಗಬೇಕು ಗೃಹದ 🕯️ಬೆಳಕು
ಆ ಬೆಳಕಿನಿಂದ ಜಯಿಸಬೇಕು ಸಂತಸದ🥰 ಬದುಕು
ಈ ಹಾದಿಯಲ್ಲಿ ಹೊರೆಯಬೇಡ ನಿನ್ನ ದುಃಖದ😔 ಸರಕು
ಬಿಸಾಡು ಆ ನಿನ್ನ ಮನದ ಅಳುವಿನ 😭ಕೊಳಕು
 #tomydearwomen
rajshekhars9153

Rajshekhar S

New Creator