ಎಂದೋ ನಾ ಬಂದೆ ದೇಹವೆಂಬ ಮನೆಯಲ್ಲಿ ಬಾಡಿಗೆದಾರಳಾಗಿ ನನ್ನವರು ತನ್ನವರ ಬಂಧವನ್ನು ಬೆಸೆದು ಏಕಾಂಗಿಯಾಗಿ ಬಂದು ನೂರಾರು ಜನಸ್ನೇಹ ಪಡೆದು ಕರ್ಮಫಲವನ್ನು ನಡೆಸಿ ಬಾಡಿಗೆಯನ್ನು ಚುಕ್ತಾಗೊಳಿಸಿ ನಡೆಯಬೇಕು ಇಲ್ಲಿಂದ ಮತ್ತೆ ಆ ನನ್ನ ಸ್ವಂತ ಮನೆ ಅಲ್ಲಿಗೆ ಮತ್ತೆ ಬಾಡಿಗೆ ಬಾಕಿಯಿರಲು ಕಳುಹಿಸುವನು ಈ ಭೂಮಿಗೆ. ಕೃಷ್ಣಾಪ್ರಿಯ...✍️ ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. ಈ ಬಾಡಿಗೆ ಮನೆಯ ಬಗ್ಗೆ ಬರೀರಿ. #ದೇಹ #Collab #CollbWithJogi #yqjogi #yqkannada #YourQuoteAndMine Collaborating with YourQuote Jogi