ಅವಳು ನವನಾಟ್ಯ ವಿಶಾರದೆ ಮಯೂರಿ ನಾಟ್ಯ ಪರಿಪಾಲಿನೇ ನಮಸ್ತೆಬ್ಯುಂ ಕವಿ ಹೃದಯಾಲಂಕೃತೆ ವರದಾಯಿಣಿ ನೂಪರಾಲಂಕೃತ ಹೆಜ್ಜೆ. ❤️ನಾಟ್ಯ ಮಯೂರಿ❤️ ***** ******** ಮತ್ತೆ ಮತ್ತೆ ಮುಂಬರುವ ಮುಂಗುರುಳುಗಳವು, ಮರೆಮಾಚುತ್ತಿದ್ದ ಅವಳೋರೆಗಣ್ಣ ನೋಟವ ಮತ್ತೆ ಇಣುಕಿ ನೋಡೆಂದು ಕರೆಯುತ್ತಲಿತ್ತು..