ತೆರೆದ ಕಣ್ಣುಗಳು ಮುಚ್ಚಿದ ಕಣ್ಣುಗಳು ಕಾಣುತ್ತಲೆ ಇವೆ ಕನಸುಗಳ ಆಗದ ಹೋಗದ ಮೇಳಗಳ ಚಿತ್ತ ವಿಕಾರದ ನೆನಪುಗಳ ಅರ್ಥವಾಗದವುಗಳ ಆಳ ಬಿಚ್ಚಲಾರದ ಒಳಸುಳಿಗಳ ಜೊತೆ ಭಯದ ಹಿಮ್ಮೇಳ ಹೀಗೆ ಸಾಗಿದೆ ಬಾಳು ನಿಲ್ಲುವದೆಲ್ಲಿ ಬಾ ಹೇಳು OPEN FOR COLLAB✨ #ATletterpicblank • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics.