ಹೊಳೆಯುವ ಪಾದವು ಪಳಪಳ ಗಲ್ಲೆಂಬ ಶಬ್ದಕ್ಕೆ ಹೃದಯ ಹಪ್ಪಳ ಕರ್ಣಕ್ಕಿಂಪು ನುಪೂರದ ಸಪ್ಪಳ ಚರಣದರ್ಶನದಿ ಹೆಚ್ಚಳ ಹದುಳ Achooti, arhira #shayari #ಗೆಜ್ಜೆ #amargude #foot #kannadaquotes #ಕನ್ನಡ #yourquote