Nojoto: Largest Storytelling Platform

ನಿನ್ನಲೊಮೆ ಬಯಸಿ ಬಳಿ ನಾ ಬಂದೆ ನಿನ್ನಿದ್ದೆ ಕದ್ದು ನಿನ್ನ

ನಿನ್ನಲೊಮೆ ಬಯಸಿ ಬಳಿ ನಾ ಬಂದೆ
ನಿನ್ನಿದ್ದೆ ಕದ್ದು ನಿನ್ನ ಪ್ರೀತಿಲಿ ನಾ ಬಿದ್ದೆ
ನಂಗು ಬರ್ತಿಲ್ಲ ನೋಡು ಈಗ ನಿದ್ದೆ
ನಿದ್ದೆಗಣ್ಷಲ್ಲಿ ಹೊಂಡದಲ್ಲಿ ಬಿದ್ದೆ ಮೈಯೆಲ್ಲಾ ಒದ್ದೆ
ಹುಚ್ಚು ಬಿಡಿಸಲು ನಾನಿರುವೆ
ಹೃದಯದಲಿ ನಿನಗಾಗಿ ಜಾಗ ಮೀಸಲಿಡುವೆ. My love😉..
#yqjogi #yqkanmani #yqlove #rbharati.... #YourQuoteAndMine
Collaborating with Bhavya Bharati