ಶ್ವಾಸದೊಳು ನೀನಿರುವಾಗ ವಾಸ, ಮನವಿದು ಹಾಡಿದೆ ಸೊಗಸಾದ ಪ್ರಾಸ.. ನೀನಿಲ್ಲದ ಈ ಬಾಳ ಪಯಣದ ಕನಸ, ಕನಸಲು ಕನವರಿಸಲಾಗದು ಚನ್ನರಸ.. ಜೋಡಿ ಹಕ್ಕಿಯಾಗಿ ಬಾಳುವ ಆ ದಿವಸ, ಹೃದಯಕದು ಅರಿಯಲಾಗದ ಸಂತಸ.. ನೀ ಬೆಳಗಿರುವೆ ಬಾಳ ದೀವಿಗೆಯ ಹೊಂಗನಸ, ಪ್ರಜ್ವಲಿಸಲಿ ಒಲವಿದು ಸವಿಯುತ ಸಮರಸ ♥️ ನೀ ನನ್ನೊಲವ ಪಟ್ಟದರಸ 💐♥️ #ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ