Nojoto: Largest Storytelling Platform

ನೋಡುವ ನೋಟ ಬದಲಾಗುವವರೆಗೂ ಆಡುವ ಮಾತಲ್ಲಿ ಹಿಡಿತವಿರುವುದಿಲ

ನೋಡುವ ನೋಟ ಬದಲಾಗುವವರೆಗೂ ಆಡುವ ಮಾತಲ್ಲಿ ಹಿಡಿತವಿರುವುದಿಲ್ಲ,
ಬೋಳು ಮರ ಮುಂದೊಂದು ದಿನ ಚಿಗುರುವುದು ಎಷ್ಟು ಸತ್ಯವೋ, 
ಜನರು ಆ ಮರದ ಬಳಿ ಬಂದು ವಿಶ್ರಾಂತಿ ಪಡೆಯುವುದು ಕೂಡ ಅಷ್ಟೇ ಸತ್ಯ.
ಕೆಲವರ ಹಿಡಿತವಿಲ್ಲದ ಮಾತುಗಳೇ ಸೋತಿರುವ ಎಷ್ಟೋ ಜನಕ್ಕೆ ಸ್ಪೂರ್ತಿಯಾಗೋದು. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಬೋಳಾದಮರ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi