ಸರಿದ ಸಮಯವೂ ಕಣ್ಹನಿಗಳ ಹನಿಸಿತ್ತು ಸ್ವಾರ್ಥ ಪ್ರಪಂಚದಲ್ಲೊಂದು ಮುಗ್ದ ಹೆಣ್ಮನವು ನೆನಪಿನಲೆಯಲ್ಲಿ ನಲುಗಿಹೋಗಿತ್ತು..! ಅವಳ ಸಕಲವೂ ಸಖನೇ ಎಂದುಕೊಂಡಿದ್ದ ಮನಕೆ ಸರಿದ್ಹೋಗುವಿಕೆಯ ಸಂಕಟವನ್ನೇ ಬಳುವಳಿ ನೀಡಿದ್ದ ಅವಳ್ ಬಾಳಿನ ನಂಟಿನ ಗಂಟನ್ನು ಸಡಿಲಿಸಿ ಹೊರಟೇಬಿಟ್ಟಿದ್ದ..! ವಾಸ್ತವ ಕಟು ಆದ್ರು ಸತ್ಯ ಅವನಿನಿಲ್ಲ😊 #ಮೌನಿ #life #fact #yqfeelings #yqfacts #yqkannada #yqjogi #YourQuoteAndMine Collaborating with ✍️ಮನಸು- ಮೌನ💖