ಮಡಚ್ಚಿಟ್ಟ ನೆನಪಿನ ಮಸ್ತಕದ಼ ಪುಸ್ತಕದಲ್ಲಿ ಅಂದು ಅರಳಿ ನಕ್ಕಿದ್ದ ನೆನಪಿನ ಹೂಗಳಿತ್ತು ಇಂದು ಮಸುಕಾಗಿ ಮುಚ್ಚಿದ ಪುಸ್ತಕವ ಸವರಿದಾಗೆಲ್ಲಾ ಮುದುಡಿದ ಹೂಗಳು ಒಮ್ಮೆ ಘಮಿಸಿ ಬಿಡುತ್ತದೆ....!!!! ಮೊದಲಿನಂತಿಲ್ಲ ಈಗ ಆದರು ನೆನಪಿನ ಬುತ್ತಿಯ ತುಂಬಾ ಮತ್ತದೆ ಹೊಸತನದ಼ ತಾಜಾತನ....!!! OPEN FOR COLLAB✨ #ATbookpagebg • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics.