Nojoto: Largest Storytelling Platform

ನಿಸ್ಸಂದೇಹವಾಗಿ ಹೃದಯದೊಡಲ ಸೇರಿಬಿಡು ಕಡಲಾಳದಷ್ಟು ಒಲವ ನೀಡ

ನಿಸ್ಸಂದೇಹವಾಗಿ ಹೃದಯದೊಡಲ ಸೇರಿಬಿಡು
ಕಡಲಾಳದಷ್ಟು ಒಲವ ನೀಡಿ ಒಡಲೊಳಗೆ ಬಚ್ಚಿಡುವೆ 
ಕಪ್ಪೆಚಿಪ್ಪಿನೊಳಗಿನ ಮುತ್ತಂತೆ ಕಪ್ಪೆಚಿಪ್ಪು ನಾನಾಗಿ 
ಮುತ್ತು ನೀನಾಗಿರುವಂತೆ ಕಾಯುವೆ ಪ್ರತಿಕ್ಷಣ ನಾ ನಿನ್ನ 
ನನ್ನೊಲವ ಮುದ್ದು ಚಿನ್ನ ♥️ Pc : Pinterest 
ಒಡಲಾಳದೊಲವೇ ಒಲವಿದು ನಿನಗೆ ಸಮರ್ಪಿಸಿರುವೆ ❤️
#yqjogi #yqjogikannada #yqlovequotes #hishertale #loveforever #happiertimes #youandmemakeus #dearestdarlingsforever