ಕರೆದಿಹುದು ಕೈ ಬಿಸಿ ಕಡಲೊಲವ ಧಾರೆ ಮರುಗಿಹ ಆ ಮನಕೆ ನಾನಿರುವೆ ಬಾರೆ ಕೈ ಚಾಚಿ ನಿಂತೆಹೆನು ನಿನ್ನಲ್ಲೇ ಕಲೆತು ಓಡಾಡೊ ಅಲೆಗಳಲಿ ಈ ಮನವು ಬೆರೆತು ನಿನ್ನಿರುವೂ ನಂಗೆಕೋ ಪ್ರತಿ ಕ್ಷಣವು ಹೊಸತು ನಗುತಿಹೆನು ಇಹದೆಲ್ಲಾ ಪರಿವೇಯನು ಮರೆತು. #yqjogi #yqjogi_kannada #kannnadaquotes #kannada