Nojoto: Largest Storytelling Platform

❤️💙 ಚಿರನೂತನ ಸ್ನೇಹ ❤️💙 --------------------------

❤️💙 ಚಿರನೂತನ ಸ್ನೇಹ ❤️💙
---------------------------------------
ಹಿಡಿಯಷ್ಟು ಹೃದಯದಲ್ಲಿ ಹಿಡಿಸಲಾರದಷ್ಟು
ಸ್ನೇಹದೊಲವ ಸುರಿವ ಮನಸ್ಸು 💘
ಯಾರಲ್ಲೂ ಕಂಡಿರಲಿಲ್ಲ ಇಂತಹ ನಿಸ್ವಾರ್ಥದಲೆಯ
ಪ್ರಕಾಶಮಾನವಾದ ತೇಜಸ್ಸು 🤩
ನೋವಿನಲ್ಲೂ ನಗುವ ಹೂಮನಸು ನಿನ್ನ ನಗೆಯ ಕಂಡು
ನೋವಿಗೂ ನೋವಾಗಿ ದೂರ ಹೋಗುವುದು
ಕಳೆದುಕೊಂಡು ಅದರ ಹುಮ್ಮಸ್ಸು 😍
ನವನೂತನ ಬಂಧನ ತಪ್ಪಿಸಲಿಲ್ಲ ಎಂದಿಗೂ ನೀಡಲು
ಭಾವಗಳಿಗೆ ಸಹಯೋಗದ ಸ್ಪಂದನಾ 💖
ನಗುತಿರು ನೀ ಅನುದಿನ ಮನಸಾರೆ ಬಯಸುವ
ಹಾರೈಕೆ ಅದೊಂದೇ ನನ್ನೀ ಮನ 😊
ಪ್ರತಿದಿನ ಪ್ರತಿಕ್ಷಣ ಬೇಡುವೆ ಸಕಲ ದೈವಗಳನ್ನ
ಹರ್ಷದಲೆಯಲ್ಲೇ ಮಿಂದೇಳುತಿರಲಿ
ನಿನ್ನೀ ನಲುಮೆಯ ಒಲವ ಸುರಿವ ಜೀವನ 💝 #maadhuputti ನಿನ್ name mention ಮಾಡೋಕಾಗ್ತಿಲ್ಲ 🙂 
ಮೂರು ದಿನದಲ್ಲೇ ನೂರು ಜನ್ಮಕ್ಕೆ ಆಗೋಷ್ಟು ಸ್ನೇಹದೊಲವ ತೋರಿದ ನಿನಗೆ ರಾಶಿ ನಮನಗಳು 💓💓💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ಸ್ನೇಹ #ನೂತನ_ಬಂಧನ
❤️💙 ಚಿರನೂತನ ಸ್ನೇಹ ❤️💙
---------------------------------------
ಹಿಡಿಯಷ್ಟು ಹೃದಯದಲ್ಲಿ ಹಿಡಿಸಲಾರದಷ್ಟು
ಸ್ನೇಹದೊಲವ ಸುರಿವ ಮನಸ್ಸು 💘
ಯಾರಲ್ಲೂ ಕಂಡಿರಲಿಲ್ಲ ಇಂತಹ ನಿಸ್ವಾರ್ಥದಲೆಯ
ಪ್ರಕಾಶಮಾನವಾದ ತೇಜಸ್ಸು 🤩
ನೋವಿನಲ್ಲೂ ನಗುವ ಹೂಮನಸು ನಿನ್ನ ನಗೆಯ ಕಂಡು
ನೋವಿಗೂ ನೋವಾಗಿ ದೂರ ಹೋಗುವುದು
ಕಳೆದುಕೊಂಡು ಅದರ ಹುಮ್ಮಸ್ಸು 😍
ನವನೂತನ ಬಂಧನ ತಪ್ಪಿಸಲಿಲ್ಲ ಎಂದಿಗೂ ನೀಡಲು
ಭಾವಗಳಿಗೆ ಸಹಯೋಗದ ಸ್ಪಂದನಾ 💖
ನಗುತಿರು ನೀ ಅನುದಿನ ಮನಸಾರೆ ಬಯಸುವ
ಹಾರೈಕೆ ಅದೊಂದೇ ನನ್ನೀ ಮನ 😊
ಪ್ರತಿದಿನ ಪ್ರತಿಕ್ಷಣ ಬೇಡುವೆ ಸಕಲ ದೈವಗಳನ್ನ
ಹರ್ಷದಲೆಯಲ್ಲೇ ಮಿಂದೇಳುತಿರಲಿ
ನಿನ್ನೀ ನಲುಮೆಯ ಒಲವ ಸುರಿವ ಜೀವನ 💝 #maadhuputti ನಿನ್ name mention ಮಾಡೋಕಾಗ್ತಿಲ್ಲ 🙂 
ಮೂರು ದಿನದಲ್ಲೇ ನೂರು ಜನ್ಮಕ್ಕೆ ಆಗೋಷ್ಟು ಸ್ನೇಹದೊಲವ ತೋರಿದ ನಿನಗೆ ರಾಶಿ ನಮನಗಳು 💓💓💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ಸ್ನೇಹ #ನೂತನ_ಬಂಧನ