ಇಂದೆಕೋ ಪ್ರತಿಬಾರಿಗಿಂತ ಬಿಕ್ಕಳಿಕೆ ಹೆಚ್ಚಾಂದಂತಿದೆ.. ಬಿಕ್ಕಳಿಕೆ ಬರುವಾಗ ನೀ ಬಂದು ಮುಂದೆ ನಿಂತಂತೆ ಭಾಸವಾಗುತಿದೆ. ನನ್ನದೇ ಜಪ ಅವಳೂ ಮಾಡುತಿರಬಹುದೇ..? #yqkannada #yqjogi #yqkannadaquotes #ಉಷಾ #usha_lines #YourQuoteAndMine Collaborating with ಮೌನ ಮಾತಾಡಿದಾಗ