White ಧರ್ಮಾಂದತೆ, ಕಾಮಾಂಧತೆ ಅಂಧಭಿಮಾನ ಇದು 18 ವರ್ಷದ ನಂತರವೂ,ಯಾರೂ ಹೇಳಿದರೂ ಸರಿಯಾಗದಿದ್ದರೆ, ಹಾಗೇ ಉಳಿದುಕೊಂಡರೆ, ಇದೊಂದು ಮಾನಸಿಕ ರೋಗ. ಇದರಿಂದ ಕೆಲವರು ಮೆಂಟಲ್ ಗಳಾಗಿದ್ದಾರೆ. ಇನ್ನು ಕೆಲವರು ಯೋಚನಾ ಶಕ್ತಿ ಮರೆತು ಗುಲಾಮರಾಗಿದ್ದಾರೆ. ©ಕುಮಾರ ಸೀಟಿ ತೊಡಿಕಾನ #election_results