ನೀ ತುಂಬಿದ ಆತ್ಮವಿಶ್ವಾಸವೇ ನನಗೆ ಡಾಲು ಬರಲಿ ನೋವುಗಳು ಸಾಲು ಸಾಲು ಕಷ್ಟದಲಿ ಪಡೆದಿರುವೆ ನೀ ಪಾಲು ನೀ ನನಗಾಗಿ ಬಂದ ಕಂದೀಲು.. ಈಗಲೇ ಎಲ್ಲವನ್ನು ತಿಳಿಸಿಬಿಡಿ! #ನನ್ನೆದೆಯ #yqjogi #yqkannada #collab #collabwithjogi #YourQuoteAndMine Collaborating with YourQuote Jogi