Nojoto: Largest Storytelling Platform

ಶೋಕ ಮುಖ ಮೊಗದಲ್ಲಿ ಕಾಣುತ್ತಿಲ್ಲ ಮಂದಹಾಸದ ಚಹರೆ ನಯನದಲಿ ದ

ಶೋಕ ಮುಖ
ಮೊಗದಲ್ಲಿ ಕಾಣುತ್ತಿಲ್ಲ ಮಂದಹಾಸದ ಚಹರೆ
ನಯನದಲಿ ದರ್ಶನ ಹರಿವ ನೋವಿನ ತೊರೆ
ಅರಿವು ಮೂಡಿಸುವ ಶೋಕದ ವಚನಶಲಾಕೆ
ಇಷ್ಟೊಂದು ಬೇಸರ ವಯ್ಯಾರದ ಬೆಡಗಿಗೇಕೆ  #ಕನ್ನಡ #ಬೇಸರ #ದುಃಖ #yqkanmani #sad #bored #amargude
ಶೋಕ ಮುಖ
ಮೊಗದಲ್ಲಿ ಕಾಣುತ್ತಿಲ್ಲ ಮಂದಹಾಸದ ಚಹರೆ
ನಯನದಲಿ ದರ್ಶನ ಹರಿವ ನೋವಿನ ತೊರೆ
ಅರಿವು ಮೂಡಿಸುವ ಶೋಕದ ವಚನಶಲಾಕೆ
ಇಷ್ಟೊಂದು ಬೇಸರ ವಯ್ಯಾರದ ಬೆಡಗಿಗೇಕೆ  #ಕನ್ನಡ #ಬೇಸರ #ದುಃಖ #yqkanmani #sad #bored #amargude
amargudge1414

Amar Gudge

Bronze Star
New Creator