ಕೇಳಿದನ್ನು ಕರುಣಿಸುವ ಮಹಾಶಕ್ತಿ ನೀನು , ನಿನ್ನ ಮಹಿಮೆಯ ಏನೆಂದು ಹೇಳುವುದು , ನಿನಗೆ ನೀನೇ ಸರಿ ಸಾಟಿ ಮಹಾದೇವ ನಿನ್ನ ಒಲಮೆ ಎಲ್ಲರು ಮೇಲಿರಲಿ.. ಶಿವ ಎಂದರೆ ಭಯವಿಲ್ಲ , ಶಿವನಾಮಕೆ ಸರಿ ಸಾಟಿ ಮತ್ತೊಂದಿಲ್ಲ. ಓಂ ನಮಃ ಶಿವಾಯ .. ಓಂ ನಮಃ ಶಿವಾಯ .. #shivaratri #kannada #happyshivratri #netra #netrapatil