Nojoto: Largest Storytelling Platform

ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಸಂಬಂಧ ಅಂದರೆ ಅದು ಸ್ನೇಹ,

ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಸಂಬಂಧ ಅಂದರೆ ಅದು ಸ್ನೇಹ, ರಕ್ತ ಸಂಬಂಧವನ್ನು ಸಹ ಮೀರಿಸುವ ಅನುಬಂಧ ಸ್ನೇಹ, ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಹಂಪಾದಿಸುವ ಬೆಲೆ ಕಟ್ಟಲಾಗದ ಆಸ್ತಿ ಸ್ನೇಹ, ಜೀವನ ನಡೆಸಲು ಸ್ಫೂರ್ತಿ ಸ್ನೇಹ, ಸಾವಿನಲ್ಲೂ ಜೊತೆ ಇರುವೆ ಎಂದು ಹೇಳುವ ಬಂಧವೆ ಸ್ನೇಹ.

©Sushma
  #we #forever #foreverlove #friendsforlife