ಓಲೆಯ ಗೀಚಿವುದು ಹರಿಯುವುದು ವ್ಯರ್ಥ, ಒಮ್ಮೆ ನೀ ಹಾಡು ಗುನುಗಿದರೆ ಸಾಕು, ಮರು ಮಾತಾಡದೆ ಹುಂ ಗುಟ್ಟು, ಒಪ್ಪಿಗೆಗೆ ಸಹಿ ಹಾಕಿ ನಿನ್ನೆದುರು ಕೂತು ಬಿಡುವುದು ಮನಸು, ಅತ್ತಿತ್ತ ಅಲುಗದೆ... ©ಶಾರದ ಹಂಸಾ #agni #sharadahamsa