Nojoto: Largest Storytelling Platform

ಮೋಡಗಳೇಕೋ ಹಠಕ್ಕೆ ಬಿದ್ದಂತಿವೆ ಬಾಗಿಲ ಬಳಿ ನಿಂತು ಭುವಿಗೆ

ಮೋಡಗಳೇಕೋ ಹಠಕ್ಕೆ ಬಿದ್ದಂತಿವೆ
ಬಾಗಿಲ ಬಳಿ ನಿಂತು ಭುವಿಗೆ ಬರುವ
ಭಾಸ್ಕರನ ಹೊಂಗಿರಣವನು ಭಾನಿಗೆ
ತಳಿರು ತೋರಣ ಕಟ್ಟಿ ತಂಪಾದ
ಧರೆಗೆ ಹೂರಣ ಉಣಬಡಿಸುತಿವೆ
ಹಕ್ಕಿಗಳು ಹಬ್ಬದೂಟದಲ್ಲಿ ಮಗ್ನವಾಗಿವೆ
ಕಾನನವೆಲ್ಲ ಮೂಕವಾಗಿ ಇಬ್ಬನಿಗೆ
ಇನಿಯನಾಗಿ ಹನಿಯ ಹೀರುತಿವೆ. #ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#ramesh h
ಮೋಡಗಳೇಕೋ ಹಠಕ್ಕೆ ಬಿದ್ದಂತಿವೆ
ಬಾಗಿಲ ಬಳಿ ನಿಂತು ಭುವಿಗೆ ಬರುವ
ಭಾಸ್ಕರನ ಹೊಂಗಿರಣವನು ಭಾನಿಗೆ
ತಳಿರು ತೋರಣ ಕಟ್ಟಿ ತಂಪಾದ
ಧರೆಗೆ ಹೂರಣ ಉಣಬಡಿಸುತಿವೆ
ಹಕ್ಕಿಗಳು ಹಬ್ಬದೂಟದಲ್ಲಿ ಮಗ್ನವಾಗಿವೆ
ಕಾನನವೆಲ್ಲ ಮೂಕವಾಗಿ ಇಬ್ಬನಿಗೆ
ಇನಿಯನಾಗಿ ಹನಿಯ ಹೀರುತಿವೆ. #ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#ramesh h