ರಾತ್ರಿಯ ಕತ್ತಲಲ್ಲಿ ಕಣ್ಣ ಬೆಳಕನೇ ದೀಪವಾಗಿಸಿ, ಹೊರಟೆ ಅವಳ ಹುಡುಕಲು ಬಲು ದೂರ ಬರಲು ಕತ್ತಲೂ ಕಳೆಯಿತು ಅವಳು ಮಾತ್ರ ಸಿಗಲಿಲ್ಲ ತಿರುಗಿ ಬರಲು ಅದೇ ದಾರಿಯಲಿ ಎಲ್ಲವೂ ಬದಲಾಗಿತ್ತು ನಾನೇ ಕಳೆದು ಹೋಗಿದ್ದೆ ನನ್ನ ಹುಡುಕಲು ಯಾರು ಬರುವರು? #nightowl