ನಿನ್ನೆದೆಗೊರಗಿದಾಗ ದೂರಾದ ಕೊರಗು ಅಪ್ಪುಗೆಯ ಬಿಸಿಗೆ ಕರಗಿತೆನ್ನ ಮರುಗು ಸಂತೈಸುವ ಹಿತವಚನದಿ ದುಗುಡತರಗು ಸದ್ಗುಣಸಂಪನ್ನನು ಎಲ್ಲರಿಗಿಂತ ಸೊಬಗು Aesthetic thoughts #ಕನ್ನಡ_ಬರಹಗಳು #ಪ್ರೇಮಬರಹ #google #shayari #love #boyfriend #amargude #