Nojoto: Largest Storytelling Platform

ಹೇ ಒಲವೇ... ಬಹು ದಿನದ ನಂತರ... ನಾ...ನಿನ್ನ ನೋಡುತಿರೇ ಮ

ಹೇ ಒಲವೇ... 
ಬಹು ದಿನದ ನಂತರ...
ನಾ...ನಿನ್ನ ನೋಡುತಿರೇ
ಮುಖದಲ್ಲೇನೋ..
ಮಂದಹಾಸ..
ಜೀವನದಲ್ಲಿ ಏನೋ...
ಪಡದವನಂತೆ ಭಾಸ(ಅನಿಸು)
ಪ್ರೇಮಕ್ಕೊಂದು..ವಿರಹ
ಸ್ನೇಹಕ್ಕೊಂದು... ಬರಹ
ಅವೆರಡೂ ಹುಟ್ಟುವುದು...
ನೀನೀರೆ ಸನಿಹ..
ನನ್ನ ನೆನಪಿನಲ್ಲಿ... 
ಆ ನನ್ನ ಮಧುರ ಪುಟಗಳ
ಪುರವಣಿಯಲಿ....

 "666" ರ ವಿಶೇಷ ಬರಹ ಕಲ್ಪನೆಯ ಪ್ರಾಣಕಾಂತೆಗೆ 
😀😀😀😀😀
Tqs for poking ....
#soma bro
 and
 #ravirajshetty  bro
😍😍😍😍😍😍
ಹೇ ಒಲವೇ... 
ಬಹು ದಿನದ ನಂತರ...
ನಾ...ನಿನ್ನ ನೋಡುತಿರೇ
ಮುಖದಲ್ಲೇನೋ..
ಮಂದಹಾಸ..
ಜೀವನದಲ್ಲಿ ಏನೋ...
ಪಡದವನಂತೆ ಭಾಸ(ಅನಿಸು)
ಪ್ರೇಮಕ್ಕೊಂದು..ವಿರಹ
ಸ್ನೇಹಕ್ಕೊಂದು... ಬರಹ
ಅವೆರಡೂ ಹುಟ್ಟುವುದು...
ನೀನೀರೆ ಸನಿಹ..
ನನ್ನ ನೆನಪಿನಲ್ಲಿ... 
ಆ ನನ್ನ ಮಧುರ ಪುಟಗಳ
ಪುರವಣಿಯಲಿ....

 "666" ರ ವಿಶೇಷ ಬರಹ ಕಲ್ಪನೆಯ ಪ್ರಾಣಕಾಂತೆಗೆ 
😀😀😀😀😀
Tqs for poking ....
#soma bro
 and
 #ravirajshetty  bro
😍😍😍😍😍😍