Unsplash ನಾನು ಹಿಂಗೆಲ್ಲಾ ಯಾಕೆ ಹೇಳ್ತಿದಿನಿ ಅಂದ್ರೆ, ನಾನು ತುಂಬಾ ಪ್ರೀತಿ ಮಾಡ್ತೀನಿ ನಿನ್ನ ಎಲ್ಲಿ ನಿನ್ನ ಕಳ್ಕೊಂಡ್ಬಿಡ್ತಿನೋ ಅನ್ನೋ ಭಯ ನಂಗೆ ಹೀಗೆ ಮಾತಾಡ್ಸುತ್ತೆ 😔 sorry ಕ್ಷಮಿಸು ನನ್ನ ತುಂಬಾ ನಂಬಿನಿ ನಿನ್ನ ತುಂಬಾ ಪ್ರೀತಿಸ್ತಿನಿ ನಿನ್ನ ಪ್ಲೀಸ್ ಬಿಟ್ಟೋಗ್ಬೇಡ ❤️🙏 ನನ್ನ ನಂಬಿಕೇನಾ ಸುಳ್ಳು ಮಾಡ್ಬೇಡ ©Sunilkumar Jp #lovelife