ರೋಗವಿರದ ದೇಹ ಇಬ್ಬಗೆಯಿರದ ಸ್ನೇಹ ಮೋಹವಿರದ ಮನ ಜಗಳವಿಲ್ಲದ ಮನೆ ಸೋಲಿರದ ಗೆಲುವು ನಿಷ್ಕಲ್ಮಷ ಪ್ರೇಮವು ಲೋಪವಿರದ ವೃದ್ದಿ ಕಲಿಯುಗದಿ ಸಿಗದು ಹುಡುಕಿದವನೇ ಹುಚ್ಚ #ಕನ್ನಡಕವಿತೆ #csmayachari #poetry #lifelessons #lessons