Nojoto: Largest Storytelling Platform

ನಾ ಬಿಡಿಸಿದ ಪ್ರೇಮದ ರಂಗೋಲಿಗೆ ನೀರು ಹಾಕಿ ಗುಡಿಸ ಬೇಡ ನಿ

ನಾ ಬಿಡಿಸಿದ ಪ್ರೇಮದ ರಂಗೋಲಿಗೆ 
ನೀರು ಹಾಕಿ ಗುಡಿಸ ಬೇಡ
ನಿನಗಾಗದಿದ್ದರೆ ಹೇಳಿಬಿಡು
ಬೇರೊಬ್ಬರಿಂದ ಬಣ್ಣ ತುಂಬಿಸುವೆ #rangoli #love #colours
ನಾ ಬಿಡಿಸಿದ ಪ್ರೇಮದ ರಂಗೋಲಿಗೆ 
ನೀರು ಹಾಕಿ ಗುಡಿಸ ಬೇಡ
ನಿನಗಾಗದಿದ್ದರೆ ಹೇಳಿಬಿಡು
ಬೇರೊಬ್ಬರಿಂದ ಬಣ್ಣ ತುಂಬಿಸುವೆ #rangoli #love #colours
rajashekar6245

Raja Shekar

New Creator