ನಿನ್ನ ಭೇಟಿಯಾಗುವ ಮುನ್ನ, ಅಳುಕಿತ್ತು ನನ್ನ ಮನ ನಿನ್ನ ಮೊದಲ ಸಲ ಭೇಟಿಯಾದ ದಿನ ಸುವರ್ಣಾಕ್ಷರದಲ್ಲಿ ಬರೆಯಿತೆನ್ನ ಮನ ಪಾವನವಾಯಿತು ನನ್ನ ನಯನ, ಕಂಡು ನಿನ್ನ ದಿವ್ಯ ವದನ ಕೇಳಿ ನಿನ್ನ ಕೋಗಿಲೆಯಂತ ಧ್ವನಿ ಮುದಗೊಂಡಿತು ನನ್ನ ಕರ್ಣ ಮರೆಯಲಾರೆ ಆ ದಿನ ನಿನ್ನೊಡನೆ ಕಳೆದಂತ ಸುಂದರ ಕ್ಷಣ #Collab and share how you felt #thefirsttime you met someone. #YourQuoteAndMine Collaborating with YourQuote Baba