ಚಪ್ಪಲಿ ಇಲ್ಲದ ಚಮ್ಮಾರ !! ಚಪ್ಪ ಚಪ್ಪರವ ಸಾಕ್ಷಿ ಚಪ್ಪರಕ್ಕೆ ಚಪ್ಪಲಿ ಸಾಕ್ಷಿ ಚಪ್ಪರದಾಗ ಜೀವಿಸುವ ಚಮ್ಮಾರನ ಚರಿತ್ರೆ ಸಾಕ್ಷಿ. ಚಲಿಸ್ಯಾನ ಮುಸುಕಾಗೆ ಚಪ್ಪಲಿಯ ಚಂದಾಗಸ್ಯಾನ ಚಪ್ಪರದಾಗ ಬದುಕ್ಯಾನ ಚಪ್ಪಲಿ ಇಲ್ಲದಾಂಗ ಚಲಿಸ್ಯಾನ. ಚಪ್ಪಲಿ ಇಲ್ಲದ ಚಮ್ಮಾರ....#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite #yqjogikannada #ದರಾಬೇಂದ್ರೆ