ಶ್ವಾಸ ನೀನಾಗಿರಲು ತೋರಲೇನಿದೆ ವಿಶ್ವಾಸ ಭಾವ ಮುಗಿಲೊಳು ಇನ್ಯಾಕೆ ಅವಿಶ್ವಾಸ ನಕ್ಕು ನಲಿಯುವ ಬದುಕೊಂದು ಬಯಲು ರೆಕ್ಕೆ ಬಿಚ್ಚಿ ಹಾರುವವು ಹಕ್ಕಿ ನವಿಲು ಫಲಬಿಟ್ಟ ಮರದೊಳಗೆ ಆಸೆಗಳ ಹಣ್ಣು ತಿಂದು ತೇಗುವ ನೀರೆ.. ನೀ ನನ್ನಕಣ್ಣು ಹಸರು ನೆಲಹರಡಿದೆ ಕುಶಲ ಫಸಲು ನಡೆದಷ್ಟು ದಾರಿ ಹೊತ್ತಿದೆ ಎಷ್ಟು ಹೊನಲು ನೆರೆಯ ಮಂದಿಯ ನೋಡಿ ನಿಲ್ವದೇಕೆ ಕೊನೆತನಕ ಉಳಿಯುವದು ನಾನು ನೀನು. . OPEN FOR COLLAB✨ #ATiloveyoupicture • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics.