Nojoto: Largest Storytelling Platform

ಆತ್ಮದೊಳ್ ಶುದ್ಧ ಭಕ್ತಿಯಿಲ್ಲದೊಡೆ ದಿನವಿಡೀ ದೇವರ ಸ್ಟೇಟಸ್

ಆತ್ಮದೊಳ್ ಶುದ್ಧ ಭಕ್ತಿಯಿಲ್ಲದೊಡೆ
ದಿನವಿಡೀ ದೇವರ ಸ್ಟೇಟಸ್
ಹಾಕಿದರೇನು ಫಲ ಮೂಢ ಮನುಜ
ದೇವರೇನು ವರ ಕೊಟ್ಟಾನೆ.!?
ಮುಗುಳು ನಕ್ಕು ತೆಪ್ಪಗೆ ಕೂರುವನು ಕಾಣಾ ಅರವಿಂದ.

ಡಾ.ಅನಪು
 Bhakti..#kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಬರಹ #yqbabakannada

draravindnp1675

Dr Anapu

New Creator