Nojoto: Largest Storytelling Platform

ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿ ತರಂಗಾಂತರಗಳ ಒಂದು ಸಣ್ಣ ಫ

ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿ

ತರಂಗಾಂತರಗಳ ಒಂದು ಸಣ್ಣ ಫ್ರೀಕ್ವೆನ್ಸಿಯ ಸಂಪರ್ಕದಿಂದಾಗಿ ರೇಡಿಯೋದಲ್ಲಿನ ಸ್ಪಷ್ಟವಾದ ಧ್ವನಿಯನ್ನು ಕೇಳಲು ಹೇಗೆ ಸಾಧ್ಯವೋ,
ಹಾಗೆಯೇ ಕೌಟಂಬಿಕ ಸಂಬಂಧಗಳೂ ಸಹ ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿಯ ಕನೆಕ್ಟಿವಿಟಿಯಿಂದಾಗಿ ಭಿನ್ನ ಸ್ವರಗಳು ಮಾಯವಾಗಿ ಸ್ಪಷ್ಟತೆ ಮೂಡಲು ಸಾಧ್ಯವಾಗುವುದು. Frequency