Nojoto: Largest Storytelling Platform

ಗುಟ್ಟು ಹೇಗೆ ಹೇಳಲಿ ಗೆಳತಿ; ನೆಟ್ ಇದ್ದರೂ ನೆಟ್ಟಗಿಲ್ಲ ವಾ

ಗುಟ್ಟು ಹೇಗೆ ಹೇಳಲಿ ಗೆಳತಿ; ನೆಟ್ ಇದ್ದರೂ ನೆಟ್ಟಗಿಲ್ಲ ವಾಟ್ಸಾಪ್.
ಇನ್ಸ್ಟಂಟ್ ಆಗಿ ಹೇಳೋಣವೆಂದರೆ ಇನ್ಸ್ಟಾ ನೂ ಡೌನ್.
ಫೇಸ್ ನೋಡಿ ಹೇಳೋದಕ್ಕೆ ಫೇಸ್ಬುಕ್ಕೂ ಇಲ್ಲ.
ವೈಕ್ಯೂ ಒಂದೇ ಆಶ್ರಯ ಗೋಳು ಬರೆದು ಬಿಡೋದಕ್ಕೆ. Server down