Nojoto: Largest Storytelling Platform

ಬಿಚ್ಚಿಟ್ಟು ಬಿಡು, ಬಚ್ಚಿಟ್ಟ ಮಾತನೆಲ್ಲ ಹೃದಯ ಕುಂತು ಕೇಳಲ

ಬಿಚ್ಚಿಟ್ಟು ಬಿಡು, ಬಚ್ಚಿಟ್ಟ ಮಾತನೆಲ್ಲ
ಹೃದಯ ಕುಂತು ಕೇಳಲಿ ನಿನ್ನ ಮನದ ಭಾವಗಲೆಲ್ಲ 
ವಂಚಿಸುವ ಹಂಗಿಲ್ಲ ನಿನ್ನ ಮೆಚ್ಚಿಸುವ ಹಂಗಿಲ್ಲ 
ನಿನ್ನ ಖುಷಿಯ ನೋಡುವ ಹಂಬಲ ನನಗೆ ಮತ್ತೇನು ಇಲ್ಲ..

©Naguu 
  #sadak #kannadaquotes #kannadakavanagalu #kavana #shayaari #kannadakavitegalu