ಜೀವನದಲ್ಲಿ ಏನೇ ಕಷ್ಟ ಬಂದರು ಸರಿಯೇ, ನಿಮ್ಮತನವ ನೀವು ಒತ್ತೆಯಿಟ್ಟು ಯಾರಿಗೂ, ಎಂದಿಗೂ ಅಡಿಯಾಳಾಗದಿರಿ 😔 ನಿನ್ನತನವದು ನಿನಗೆ ಮಾತ್ರ ಸ್ವಂತವದು 💐 #yqjogi #yqbaba #yqkannadaquote #lifelessons #reality_of_life #ownself #beyourself #staypositivestaystrong