ಇಂದು ಜೊತೆಗಿರುವವರೆಲ್ಲರೂ ನನ್ನವರು ಎಂದು ನೀನು ಬೀಗಬೇಡ ಮನವೇ ...!!! ಅವರವರಿಗೆ ಬೇಕಾದವರು ಸಿಕ್ಕಾಗ ನಿನ್ನನ್ನು ಕಡೆಗಣಿಸಿ ಇರುವುದನ್ನು ನಾನು ಕಂಡಿದ್ದೇನೆ ಕಾಲದ ಕಟ್ಟಳೆಯಲ್ಲಿ ಎಲ್ಲವು ನಶ್ವರ.....!!!!! ಮನಸ್ಸು #ದಿವಾಕರ್ #ಜೊತೆ #ಮನವೇ #ಕಾಲದ #ಕಟ್ಟಳೆ #yqjogi #yqgoogle