Nojoto: Largest Storytelling Platform

ಯೋ ಪಿರೂತಿ ಪುಗ್ಸಟ್ಟೆ ಹುಟ್ಟಾಕಿಲ್ಲ ಅದ್ಕು ಒಸಿ ರೀತಿ ನೀತ

ಯೋ ಪಿರೂತಿ ಪುಗ್ಸಟ್ಟೆ ಹುಟ್ಟಾಕಿಲ್ಲ ಅದ್ಕು ಒಸಿ ರೀತಿ ನೀತಿ ಐತೆ 
ಹಂಚೋಕೆ ಅದೇನ್ ಕಡ್ಡಿ ಪೆಪ್ಪುರ್ಮೆಂಟಾ 
ಬೇಡ್ಕೋಳೊದೇನ್ ಬ್ಯಾಡ ಯೋಗ್ಯತೆ ಇದ್ದೊಂಗೆ ಯೋಗ ಬಂದೆ ಬತ್ತೈತೆ 
ಚಿಂತೆ ಮಾಡಿ ಸಾಯ್ಬ್ಯಾಡ ಸಾದ್ಸಿ ತೋರ್ಸು ನಿನ್ನ ನಾಲ್ಕ್ ಜನ ನೆನಸ್ಕೊಳೋ ಹಂಗೆ ಏನಾದ್ರು ನಾಲ್ಕ್ ಮಾತು ಉಳ್ಸು ಸಾಕು  ನಾನೇನ್ ಮಾಡ್ಲಿ ಜೀವ್ನ ಅಸ್ಲಿ ನಕ್ಲಿ
Your alwysz Invited to collab
#yqjogi #yqbaba #yqkannada #chikey #yqkannadaquotes #time #prestige  #YourQuoteAndMine
Collaborating with Quote Fellow