ಸಾಧಕರಲ್ಲಿ ಸಂಶಯವಿರಬಾರದು ಭೋದಕರಲ್ಲಿ ಭಿನ್ನಾಭಿಪ್ರಾಯವಿರಬಾರದು ಅರ್ಚಕರಲ್ಲಿ ಅಹಂಕಾರವಿರಬಾರದು ಆರಕ್ಷಕರಲ್ಲಿ ಗರ್ವವಿರಬಾರದು ವಕೀಲರಲ್ಲಿ ವಂಚೆನೆ ಇರಬಾರದು ವೈಧ್ಯರಲ್ಲಿ ಆಲಸ್ಯವಿರಬಾರದು ರೈತರಲ್ಲಿ ಕೀಳರಿಮೆ ಇರಬಾರದು ರಾಜಕಾರಣಿಗಳಲ್ಲಿ ಅಸೂಯೆ ಇರಬಾರದು ನಿನ್ನಲ್ಲಿ ಹೊಟ್ಟೆಕಿಚ್ಚು ಇರಬಾರದು ನನ್ನಲ್ಲಿ ನಾನತ್ವವಿರಬಾರದು ಹೀಗೆ ಹೇಳ್ತಾ ಹೋದ್ರೆ ಕೊನೆ ಅನ್ನೋದೆ ಇಲ್ಲ, ಸಧ್ಯಕ್ಕೆ ಇಷ್ಟೇ ಸಾಕು. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ತುಕ್ಕು #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi