ಹಾರರ್ ಸ್ಟೋರಿ ಅನಾಥ ಶವ ಭಾಗ - 12 ಕ್ಯಾಪ್ಶನ್ ನಲ್ಲಿ ಓದಿ #yqquotes #yqkannada #yqjogi_kannada #manjulamurali #horrorstory #part12 ಅನಾಥ ಶವ ಭಾಗ - 12 ಮುಂದುವರೆದ ಭಾಗ ಅಂಕಲ್ ಮಗಳ ಪೋನ್ ಪಡೆದು ಅದರಲ್ಲಿರುವ ಫೋಟೊಗಳನ್ನು ನೋಡುತ್ತಾ ....ನೋಡಮ್ಮ ಇವನೇ ಆ ನೀಚ ವ್ಯಕ್ತಿ ನನ್ನ ಮಗಳನ್ನು ಪ್ರೀತಿಸುತ್ತೀನಿ ಅಂತಾ ಯಾಮಾರಿಸಿ ಮದುವೆಯಾಗಿ ಮೋಸ ಮಾಡಿದ್ದಾನೆ