ಕಷ್ಟ ಸುಖ ಜಗತ್ತಿನ ಆಗು ಹೋಗುಗಳ ಮರೆತು, ನಾಳೆಯ ಚಿಂತೆ ಇಲ್ಲವೇ ಇಲ್ಲ ಇಂದಿನ ತನ್ನ ಹಸಿವ ನೀಗಿಸಿಕೊಂಡು ನೆಮ್ಮದಿಯ ನಿದ್ರೆ ಮಾಡುವನು.. "ಬೀದಿಯಲ್ಲಿ ಭಿಕ್ಷುಕ".. "ಲಕ್ದೌನ್ ಎಫ್ಫೆಕ್ಟ್" "ಬಡವನಿಗೆ ಇವತ್ತಿನ ಊಟದ ಚಿಂತೆ" "ಶ್ರೀಮಂತನಿಗೆ ಟೈಂ ಪಾಸ್ ಚಿಂತೆ".. #Yqjogi #Yqbaba #Yqkannada #Yqkannadaquotes #Mythouts