Nojoto: Largest Storytelling Platform

ಉಸಿರಿನ ಉಸಿರೇ ನೀನಾಗಿರುವಾಗ ಅನುಮಾನವೇ ಬೇಡಾ ಈ ಉಸಿರ ಮೇಲೆ

ಉಸಿರಿನ ಉಸಿರೇ ನೀನಾಗಿರುವಾಗ ಅನುಮಾನವೇ
ಬೇಡಾ ಈ ಉಸಿರ ಮೇಲೆ..!
ನಾಡಿಮಿಡಿತದ ನರನಾಡಿಯಲ್ಲೂ ಬಡಿಯುತಿಹುದು ;
ನೀನೇ ನನಗೆಲ್ಲ ಎಂಬ ಅದೇ ತುಡಿತ., ಬೆಂಬಿಡದ ಶಾಶ್ವತ ಸೆಳೆತ 💕 ನಿಷ್ಕಲ್ಮಶ ಪ್ರೀತಿಯ ನೈಜ ಅರ್ಥವ ತಿಳಿಸಿದ ಸ್ನೇಹವೆಂಬ ಹೂಬನದ ಸ್ನೇಹಿತೆಯರೆಲ್ಲರಿಗೂ ಶುಭರಾತ್ರಿ 💓
#ranjuಗೊಂಬೆ_ಹಿತನುಡಿಗಳು
#ಭಾವನ_ಹಿತನುಡಿಗಳು ಪಂಚಮಿ  ದುಂbee 🐝 #ಕನ್ನಡ_ಬರಹಗಳು #ಸ್ನೇಹದೊಲವು #ನಿಸ್ವಾರ್ಥತೆ #ಜೀವದಗೆಳತಿ #ಹೊಸಹುರುಪು