Nojoto: Largest Storytelling Platform

ಭಾವನೆ ಭಾರ ಶಬ್ಧಗಳಿನ್ನೂ ದೂರ ಮನ ವಿಕಾರ ಕಾವ್ಯವು ಬತ್ತಿ

ಭಾವನೆ ಭಾರ
ಶಬ್ಧಗಳಿನ್ನೂ ದೂರ
ಮನ ವಿಕಾರ

ಕಾವ್ಯವು ಬತ್ತಿ
ಬೇಸರ ಮುದ್ರೆಯೊತ್ತಿ
ಖಾಲಿಯು ನೆತ್ತಿ

ದೂರಾದ ದೇಹ
ಜನಿತ ನಿರುತ್ಸಾಹ
ಅಂತ್ಯ ಬರಹ

#ಹೈಕು#
 #ಹಾಯ್ಕು #hayku  #yqkannadaquotes #yqjogi_kannada #yqjogi #yqkannadaquotes #yqkannadalove    #YourQuoteAndMine
Collaborating with ಶ್ವೇತಾ ಪೂಜಾರಿ

amargudge1414

Amar Gudge

Bronze Star
New Creator
streak icon9