ಆ ಚಂದಿರ ದೂರವಿದ್ದರೂ ಮಿನುಗು ಕಡಿಮೆಗೊಳಿಸಲಾರ ಹಾಗೆಯೇ ನಾ ನಿನ್ನಿಂದ ದೂರವಾದರೂ ನನ್ನ ಪ್ರೀತಿ ನಿನಗೆ ಕಡಿಮೆಯಾಗಲ್ಲ ಪ್ರತಿಯೊಂದು ಘಳಿಗೆ ನಿನ್ನ ನೆನಪಲ್ಲೇ ಇರುವೆ.... ✍️ Namitha ಮುಗ್ಧ ಮನಸ್ಸು