Nojoto: Largest Storytelling Platform

ಜಗವಿಮೋಚಕ - ೧೯೨ ================= ದಹಿಸುವುದೊಳಾತ್ಮವು

ಜಗವಿಮೋಚಕ - ೧೯೨
=================
ದಹಿಸುವುದೊಳಾತ್ಮವು
ಸತ್ಯವನರಸುತಾ
ಹುಸಿನಗೆಬೀರಿದ ನಸುಗುನ್ನಿಗಳೊಂದಿಗೂ
ಕೇಡನು ಬಯಸದೇ ಕರವ ಪಿಡಿದು
ಋಜುಮಾರ್ಗದಿ ನಡೆಸುತಾ
ಇರುಳ ಸರಿಸಿ ಬೆಳಕಿನೊಳು
ನವತನದ ಹೆಜ್ಜೆಯಲಿ
ಹೊಳೆವುದಾ ಜಗವು
ಅವನೊಬ್ಬ ನೆಲೆಸಿರೆ 
ಎನ್ನತ್ಮಾದೊಳ್
ಜಗದೊಳಬ್ಬಿಸುವೆ 
ಒಳಿತೊಳಗಿನ 
ಒಲುಮೆಯ
ಅರಸರ ಮೆರೆಸುತಾ 
ನೆಮ್ಮದಿಯಲಿ... #ದಿವಾಕರ್ #ಜಗವಿಮೋಚಕ
Fake it until you make it! Act as if you had all the confidence you require until it becomes your reality.
—Brian Tracy

Hey, writero! Collab with Pen n Popcorn and write a thought for your day❤️🍿

#pnptftd #pnpbriantracy1 #pennpopcorn #collabwithpnp  #pnp311220  #YourQuoteAndMine
Collaborating with Pen n Popcorn

divakard3020

DIVAKAR D

New Creator